ಡಾ.ಬಾಬಾ ಸಾಹೇಬ್ ಅಂಬೇಡ್ಕರರವರ 134 ನೇ ಜಯಂತಿ ಪ್ರಯುಕ್ತ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಹಸೀಲ್ದಾರ ಕಚೆರಿಯಲ್ಲಿ ಪೂರ್ವಭಾವಿ ಸಭೆಯು ನೇರವರಿಸಲಾಗಿತ್ತು ಆದರೆ ಕೆಲವು ಇಲಾಖೆಯ ಅಧಿಕಾರಿಗಳಿಗೆ ಗೈರು,ಅಧಿಕಾರಿಗಳ ಬದಲಿಗೆ ಕಚೇರಿಯಲ್ಲಿನ ಸಿಬ್ಬಂದಿಗಳು ಹಾಜರು ಮಾಡಲಿಗಿತ್ತು, ಮತ್ತು ಇದು ಎಷ್ಟರ ಮೆಟ್ಟಿಗೆ ಸರಿಯೇ, ಇದರಿಂದ ಬಾಬಾಸಾಹೇಬ ಅಂಬೇಡ್ಕರ್ ಅನಿಯಾಯಿಗಳಿಂದ ಭಾರೀ ಅಕ್ರೋಶ ತೋರಿಸುತ್ತಾ ಸಭೆ ಬಹಿಷ್ಕಾರ ಮಾಡಲಾಗಿದ್ದೆ ಎಂದು ತಾಲೂಕಾ ಅಂಬೇಡ್ಕರ್ ಸಮಿತಿಯ ಅಧ್ಯಕ್ಷರು ಬಾಬುರಾವ ತಾರೇ, ಸಮಿತಿಯ ಹಿರಿಯ ಸಲೆಗಾರ ರಾಮಣ್ಣ ಒಡಿಯಾರ ಮತ್ತು ಸೋಫಾನರಾವ ಡೋಂಗ್ರೆ, ಝರೆಪ್ಪಾ ವರ್ಮಾ, ಶಿವರಾಜ್ ಝಲಾಂಡೆ, ಶಿವಕುಮಾರ ಕಾಂಬ್ಳೆ, ದಿನೇಶ್ ಶಿಂದೆ,ಆನಂದ್ ಗಲಗಲೆ,ರತ್ನಾದೀಪ್ ಕಸ್ತೂರೆ, ಲಕ್ಷ್ಮಣ ದೇವಕತ್ತೆ, ಆನಂದ್ ಕಾಂಬ್ಳೆ ಮತ್ತು ವಿನೋದ ಡೋಳೆ ಇಲ್ಲರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.







