ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 2025 ಆರಂಭ ಆದಾಗಿನಿಂದ ಕೂಡ ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಅದರಲ್ಲೂ ಹೀಗೆ ಶಾಲಾ & ಕಾಲೇಜುಗಳಿಗೆ ಸಾಲು ಸಾಲಾಗಿ ರಜೆಗಳು ಸಿಗುತ್ತಿರುವ ಕಾರಣಕ್ಕೆ ಮಕ್ಕಳು & ವಿದ್ಯಾರ್ಥಿಗಳು ಕೂಡ ಅಜ್ಜಿ & ಅಜ್ಜನ ಮನೆಗೆ ಹೋಗಿ ರಜೆ ಎಂಜಾಯ್ ಮಾಡುತ್ತಿದ್ದಾ
ಆದರೆ ಇನ್ನೇನು ದೀಪಾವಳಿ ಹಬ್ಬ ಮುಗಿದ ತಕ್ಷಣ ಶಾಲಾ & ಕಾಲೇಜುಗಳು ಮತ್ತೆ ಶುರುವಾಗುತ್ತೆ ಎನ್ನಲಾಗಿತ್ತು. ಹೀಗಿದ್ದಾಗಲೇ, ಅಕ್ಟೋಬರ್ 27 ಸೋಮವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ…







