ದಿನಾಂಕ 20/04/2025 ರಂದು ಮದ್ಯಾಹ್ನ 3:00 ಗಂಟೆಗೆ ಆಕಸ್ಮಿಕವಾಗಿ ನಿಧನ ಹೊಂದಿರುವ ಸ್ವ.ಲಕ್ಷ್ಮಣ ಪೂಜಾರಿ ರವರು ಸುಮಾರು 15 ವರ್ಷ ಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಎಕ್ಸೀಕೀಟ್ವಿಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ, ಬೆಂಗಳೂರು, ಯಾದಗಿರಿ,ಬಿದರ ನಲ್ಲಿ ಸುಮಾರು 3 ವರ್ಷ ಗಳಕಾಲ ಸೇವೆ ಸಲ್ಲಿಸಿ ಪ್ರಸ್ತುತ ಕಲಬುರ್ಗಿ ಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಧನ ಹೊಂದಿರುತ್ತಾರೆ ದಿನಾಂಕ 21/04/2025 ರಂದು ಮುಂಜಾನೆ 11:00 ಗಂಟೆಗೆ ಸ್ವಗ್ರಾಮ ಚಿತ್ತಾಪೂರ ತಾಲೂಕಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ತುಂಬಾ ದುಃಖಿತವಾಗಿ ತಿಳಿಸುತ್ತಿದ್ದೆನೆ ಅಪಾರ ಬಂದು ಬಳಗ ಬಿಟ್ಟು ಆಗಲಿರುವ ಸುದ್ದಿ ತುಂಬಾನೇ ನೋವುಂಟಾಗಿದೆ ಆ ಭಗವಂತ ಅವರು ಕುಟುಂಬಕ್ಕೆ ನೋವನಬರಿಸುವ ಶಕ್ತಿ ನಿಡಲೇಂದು ಆ ದೇವರ ಹತ್ತಿರ ಪ್ರಾರ್ಥಿಸುತ್ತೇವೆ.ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಕೇಂದ್ರ ಕಛೇರಿಯಲ್ಲಿ (ಬೀದರ) ಅದ್ಯೇಕ್ಷರಾದ ಸೂರ್ಯಕಾಂತ ಸಾಧುರೆ, ಪ್ರಧಾನಕಾರ್ಯದರ್ಶಿ ಸಂತೋಷ ಕೆ ಶಿಂದೆ .ಗೌತಮ ಮುತ್ತಂಗಿಕರ ಶ್ರೀನಿವಾಸ,ಸುರೇಶ, ಗುಂಡಪ್ಪ ಹಲವಾರು ಸಂಘದ ಪದಾಧಿಕಾರಿಗಳ ಶ್ರೀ ಮೆಂತೆ ಮೀಸೆ ಕಾರ್ಮಿಕ ಮುಖಂಡರು ಅಶೋಕ್ ವಗ್ಗೆ ಕಾರ್ಮಿಕ ಮುಖಂಡರು ಶಿವಕುಮಾರ ಗುನ್ನಳಿ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.







