Home » ರಾಜ್ಯ » ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಖಂಡಿಸಿದ ತಾಲೂಕಾ ಕಾಂಗ್ರೆಸ್ ಯುವಾ ಮುಖಂಡರು

ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಖಂಡಿಸಿದ ತಾಲೂಕಾ ಕಾಂಗ್ರೆಸ್ ಯುವಾ ಮುಖಂಡರು

ಔರಾದ ಬಿ -ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಖಂಡಿಸಿ ದಿನಾರ ತಾಲೂಕ ಯುವ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡಿನೇಲ್ ಹಾಗೂ ಎಲ್.ಪಿ.ಜಿ. ಗ್ಯಾನ್ ಬೆಲೆ ಏರಿಕೆಯನ್ನು ಔರಾದ ತಾಲೂಕ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಎಪಿಎಂಸಿ ಕ್ರಾಸ್ ನಿಂದ ಉಪ್ಪೆ ಪೆಟ್ರೋಲ್ ಪಂಪ್ ಅವರಿಗೆ ಎತ್ತಿನಗಾಡಿಯ ಮೂಲಕ ಪ್ರತಿಭಟನೆಯ ಹಮ್ಮಿಕೊಳ್ಳಲಾಗಿದೆ.

ಅವರು ಮುಂದುವರೆದು ಹೇಳಿದರು. ಕೇಂದ್ರದ ಬಿಜೆಪಿ ಸರ್ಕಾರ ದೇಶದ 140 ಕೋಟಿ ಜನರ ಹೊಟ್ಟೆಯ ಮೇಲೆ ಬರೆ ಎರಿದಿದೆ. ಇಂಧನ ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ದಿನನಿತ್ಯದ ಜೀವನವನ್ನು ಸಾಗಿಸಲು ಹೋರಾಟ ಮಾಡುತ್ತಿದ್ದಾರೆ. ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಬೆಲೆ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ

ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷಗಳ ದುರಾಡಳಿತದಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದ್ದು, ಅವರು ಹೇಳಿದ ‘ಅಚ್ಛೇ ದಿನ್’ ಎಂಬುದು ಜನರ ಕನಸಲ್ಲದೆ ಕಡು ನಿಜವಾಗಿಯೂ ಅರ್ಥಹೀನವಾಗಿದೆ. ಜನಸಾಮಾನ್ಯರ ನೋವಿಗೆ ಸೇವಿಸುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡುತ್ತಿದೆ ಕೇಂದ್ರ ಸರ್ಕಾರದ ದೌರ್ಜನ್ಯದ ವಿರುದ್ಧ  ದಾದ್ಯಂತ ಯುವ ಕಾಂಗ್ರೆನ್ ಹೋರಾಟ ಮುಂದುವರಿಸಲಿದೆ” ಎಂದು ಮನವಿ ಪತ್ರ ಮೂಲಕ ಕೇಳಿಕೊಳ್ಳುತ್ತೇವೆ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This