Home » ಬೀದರ ಜಿಲ್ಲೆ » ಔರಾದ (ಬಿ):ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ 134 ನೇ ಜಯಂತಿಯ ಪ್ರಯುಕ್ತ ಕರ ಪತ್ರ ಪೋಸ್ಟರ್ ಗಳು ಇಂದು ಬಿಡುಗಡೆ

ಔರಾದ (ಬಿ):ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ 134 ನೇ ಜಯಂತಿಯ ಪ್ರಯುಕ್ತ ಕರ ಪತ್ರ ಪೋಸ್ಟರ್ ಗಳು ಇಂದು ಬಿಡುಗಡೆ

ಸಮಸ್ತ ಬಾಬಾ ಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳು ದಿನಾಂಕ 22ನೇ ಎಪ್ರಿಲ್ ರಂದು ಔರಾದನಲ್ಲಿ ವಿಜೃಂಭಣೆಯಿಂದ ನಡೆಯ ಬೇಕಾದ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ 134 ನೇ ಜಯಂತಿಯ ಕರ ಪತ್ರಗಳು, ಪೋಸ್ಟರ್ ಗಳು ಇಂದು ಬಿಡುಗಡೆ ಮಾಡಲಾಯಿತು. ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಕುಮಾರ ದೇಶಮುಖ, ಮುಖಂಡರಾದ ಸೊಪಾನರಾವ ಡೋಂಗರೆ, ಶರಣಪ್ಪಾ ಪಾಟೀಲ, ಝರೆಪ್ಪ ವರ್ಮಾ, ಉತ್ತಮ ಮಾಂಜ್ರೆಕರ್ ಸಂತೋಷ ಶಿಂದೆ, ಪ್ರಕಾಶ ಭಂಗಾರೆ, ದಿನೇಶ ಶಿಂದೆ, ಸಂತೋಷ ಸೂರ್ಯವಂಶಿ, ಸುನೀಲ ಮಿತ್ರಾ, ರತ್ನದೀಪ ಕಸ್ತೂರೆ, ಆನಂದ ಕಾಂಬಳೆ, ರವಿ ಯರನಾಳೆ, ವಿನೋದ ಡೋಳೆ, ವಿಶಾಲ ಶೆಳಕೆ, ಸುಂದರ ಮೇತ್ರೆ, ಸುಜೀತ ಶಿಂದೆ, ಧಮ್ಮಾ ಗೋಖಲೆ, ಮುಂತಾದವರು ಉಪಸ್ಥಿತಿ ಇದ್ದರು.

ಶಿವಕುಮಾರ ಕಾಂಬಳೆ
ಅಧ್ಯಕ್ಷರು
ಪ್ರಚಾರ ಸಮಿತಿ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This