Home » Uncategorized » RRB 32,000 ಹುದ್ದೆಗಳು ದಿನಾಂಕ ವಿಸ್ತರಣೆ

RRB 32,000 ಹುದ್ದೆಗಳು ದಿನಾಂಕ ವಿಸ್ತರಣೆ

ರೈಲ್ವೆ ನೇಮಕಾತಿ ಮಂಡಳಿ (RRB) ಅಸಿಸ್ಟೆಂಟ್ ಸೇರಿದಂತೆ 32,438 ಹುದ್ದೆಗಳಿಗೆ ಅರ್ಜಿಯ ಕೊನೆಯ ದಿನಾಂಕವನ್ನು ವಿಸ್ತೀರ್ಣ ಮಾಡಿದೆ. ಈಗ ಅಭ್ಯರ್ಥಿಗಳು ಮಾರ್ಚ್ 1, 2025 (ರಾತ್ರಿ 11:59 ರವರೆಗೆ) ಅಪ್ಲೈ ಮಾಡಬಹುದು. ಅಪ್ಲೈ ಮಾಡೋಕೆ ಕೊನೆಯ ದಿನಾಂಕ ಫೆಬ್ರವರಿ 22 ಆಗಿತ್ತು ಆದರೆ ಇವಾಗ

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಮಾರ್ಚ್ 1, 2025
ಶುಲ್ಕ ಪಾವತಿಸಲು ಕೊನೆ ದಿನಾಂಕ: ಮಾರ್ಚ್ 3, 2025
ಫಾರ್ಮ್ ನಲ್ಲಿ ತಿದ್ದುಪಡಿ ಮಾಡೋಕೆ : ಮಾರ್ಚ್ 4 ರಿಂದ ಮಾರ್ಚ್ 13, 2025 ರವರೆಗೆ ಮಾಡಲಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This