Home » ಬೀದರ ಜಿಲ್ಲೆ » ಸನ್ಮಾನ್ಯ ಶ್ರೀ ಕೆ.ಪುಂಡಲಿಕರಾವ ರವರಿಗೆ
ಸನ್ಮಾನ ಸಮಾರಂಭ

ಸನ್ಮಾನ್ಯ ಶ್ರೀ ಕೆ.ಪುಂಡಲಿಕರಾವ ರವರಿಗೆ
ಸನ್ಮಾನ ಸಮಾರಂಭ

ಬೀದರ : ಸಮಾನ ಮನಸ್ಕರ ನಾಗರಿಕ ವೇದಿಕೆ ಬೀದರ ಮುಖಾಂತರ ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್‌ ಅಂಬೇಡ್ಕ‌ರ್ ಅವರ 134ನೇ ಜಯಂತ್ರೋತ್ಸವದ ನಿಮಿತ್ಯವಾಗಿ, ಕರ್ನಾಟಕ ಸರ್ಕಾರದಿಂದ ಡಾ||.ಬಿ.ಆರ್. ಅಂಬೇಡ್ಕ‌ರ್ ರಾಜ್ಯ ಪ್ರಶಸ್ತಿ ಪುರಸ್ಕರಿತರಾದ. ಸನ್ಮಾನ್ಯ ಶ್ರೀ ಕೆ. ಪುಂಡಲಿಕರಾವ ಅವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ಬೀದರ ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಸಮುದಾಯದ ಮುಖಂಡರು ಹಾಗೂ ಗಣ್ಯವೇಕ್ತಿಯರು ಇದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ : ಮ.ನಿ.ಪ್ರ. ಪೂಜ್ಯ ಶ್ರೀ ವಿರತೀಶಾನಂದ ಮಾಹಾಸ್ವಾಮಿಗಳು,ಉದ್ಘಾಟಕರು : ವಿರಕ್ತ ಮಠ ಮನಗೂಳಿ, ತಾ. ಸಿಂಧಗಿ ಜಿಲ್ಲೆ, ಬಿಜಾಪುರ ಪೂಜ್ಯ ಶ್ರೀ ಸಿದ್ದರಾಮ ಶರಣರು ಬೆಲ್ದಾಳಬಸವ ಮಹಾಮನೆ, ಬಸವಕಲ್ಯಾಣ ಪೂಜ್ಯ ಶ್ರೀ ಭಂತೆ ಜ್ಞಾನ ಸಾಗರ ಧೋರೋಧಮ್ಮದರ್ಶನ ಭೂಮಿ ವೈಶಾಲಿ ನಗರ, ಆಣದೂರ ಆಯುಷ್ಕತಿ ರಮಾ ತಾಯಿ ಅಂಬೇಡ್ಕರ ತೇಲತುಂಬಡೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಮೊಮ್ಮಗಳು ಅಧ್ಯಕ್ಷತೆ :ಸನ್ಮಾನ್ಯ ಶ್ರೀ ರಾಜಶೇಖರ ಜಿ.ಪಾಟೀಲ ಮುಖ್ಯ ಅತಿಥಿಗಳು :ಮಾಜಿ ಸಚಿವರು, ಕರ್ನಾಟಕ ಸರ್ಕಾರ ಸನ್ಮಾನ್ಯ ಶ್ರೀ ಬಿ.ಕೆ. ಹರಿಪ್ರಸಾದ್ ಮಾನ್ಯ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಹಾಗೂ ಜಾರ್ಖಂಡ ಉಸ್ತುವಾರಿಗಳು ಸನ್ಮಾನ್ಯ ಶ್ರೀ ಬಂಡೇಪ್ಪಾ ಬಾಶೆಂಪೂರ ಮಾಜಿ ಸಚಿವರು, ಕರ್ನಾಟಕ ಸರ್ಕಾರ ಸನ್ಮಾನ್ಯ ಶ್ರೀ ವಿಜಯಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು ಸನ್ಮಾನ್ಯ ಶ್ರೀ ಭೀಮಸೇನರಾವ ಸಿಂಧೆ ಕಾಂಗ್ರೆಸ್ ಮುಖಂಡರು, ಔರಾದ(ಬಾ)
ಸನ್ಮಾನ್ಯ ಶ್ರೀ ಶಶಿಕಾಂತ ಶಂಬೆಳ್ಳಿ ಜಿಲ್ಲಾ ವರದಿಗಾರರು, ಕನ್ನಡ ಪ್ರಭಾ, ಬೀದರ ಸನ್ಮಾನ್ಯ ಶ್ರೀ ಮೌಲನಾ ಸಾಬ್ (ಪಾಜಿ ಪಾಶಾ)
ಸಹಾಯಕ ವರದಿಗಾರರು ಕನ್ನಡ ಪ್ರಭಾ, ಬೀದರ

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದು ಶೋಭೆಯನ್ನು ತಂದುಕೊಟ್ಟ ವರು ಮಾನ್ಯ ಶ್ರೀ ಧನರಾಜ ತಾಳಂಪಟ್ಟ ಕಾಂಗ್ರೆಸ್ ಮುಖಂಡರು, ಬಸವಕಲ್ಯಾಣ ಶ್ರೀ ಪಂಡಿತರಾವ ಚಿದ್ರಿ ಮಾಜಿ ಅಧ್ಯಕ್ಷರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಬೆಂಗಳೂರು ಶ್ರೀ ಮಾರುತಿ ಬೌದ್ಧ ರಾಜ್ಯ ಸಂಘಟನಾ ಸಂಚಾಲಕರು. ಕೆ.ಡಿ.ಎಸ್.ಎಸ್.ಶ್ರೀ ಸಂಜಯ ಜಾಗೀರದಾರರಾಜ್ಯ ಉಪಾಧ್ಯಕ್ಷರು, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿಯಮಿತ ಶ್ರೀ ಪ್ರಶಾಂತ ದೊಡ್ಡ ಅಧ್ಯಕ್ಷರು ಸ್ಥಾಯಿ ಸಮಿತಿ, ನಗರಸಭೆ, ಬೀದರ ಶ್ರೀ ಮುರಳೀಧರರಾವ್ ವಿಕಲಾರಕರ್
ಮಾಜಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಬೀದರ ಶ್ರೀ ಆನಂದ ದೇವಪ್ಪ ಮಾಜಿ ಸದಸ್ಯರು ಎ.ಐ.ಸಿ.ಸಿ. ಶ್ರೀ ವಿದ್ಯಾಸಾಗರ ಸಿಂಧೆ
ಮಾಜಿ ಸದಸ್ಯರು ಜಿ.ಪಂ. ಬೀದರ ಶ್ರೀ ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಸಂಚಾಲಕ. ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಶ್ರೀ ಅಬ್ದುಲ್ ಮನ್ನಾನ್ ಶೇರ್ ಶ್ರೀ ದತ್ತಾತ್ರಿ ಮೂಲಗೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ, ಬೀದರ ಶ್ರೀ ಶಂಕರ ರೆಡ್ಡಿ ಚಿಟ್ಟಾ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ, ಬೀದರ ಶ್ರೀ ಪ್ರದೀಪ ಕುಶನೂರು ಮಾಜಿ ಸ್ಥಾಯಿ ಸಮಿತಿ, ಅಧ್ಯಕ್ಷರು ಜಿ.ಪಂ. ಬೀದರ ಶ್ರೀ ರಘುನಾಥರಾವ ಜಾಧವ ಮಾಜಿಉಪಾಧ್ಯಕ್ಷರು, ಜಿ.ಪಂ. ಬೀದರ ಶ್ರೀ ಅಜಾಮತ್ ಪಟೇಲ್ ಕಾರ್ಯದರ್ಶಿ, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ವಿಭಾಗ, ಬೀದರ
ಶ್ರೀ ಎಲ್.ಜಿ. ಗುಪ್ತ ಹಿರಿಯ ಕಾಂಗ್ರೆಸ್ ಮುಖಂಡರು, ಭಾಲ್ಕಿ
ಶ್ರೀ ಕಾಶಿನಾಥ ಚಲವಾ ಹಿರಿಯ ಕಾಂಗ್ರೆಸ್ ಮುಖಂಡರು, ಭಾಲ್ಕಿ
ಶ್ರೀ ರಾಜಶೇಖರ ಪಾಟೀಲ್ ಅಷ್ಟೂರಹಿರಿಯ ಮುಖಂಡರು. ಬೀದರ ಶ್ರೀ ಮಾಳಪ್ಪ ಅಡಸಾರೆ ಸಂಪಾದಕರು, ಅಂತರಂಗ ಸುದ್ದಿ ಕನ್ನಡ ದಿನಪತ್ರಿಕೆ. ಬೀದರ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This