ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಘಟಕ ಬೆಂಗಳೂರು ( ರಿ)
ರಾಷ್ಟ್ರೀಯ ಅಹಿಂದ ಸೈನಿಕ ಈ ಸಂಘಟನೆಯ ವತಿಯಿಂದ ರಾಜ್ಯ ಕಾರ್ಯಕಾರಣಿಯ ಸಮಿತಿಯ ಒಪ್ಪಿಗೆಯ ಮೇರೆಗೆ ಶ್ರೀ ವಿವೇಕ್ ಶೇಳ್ಕೆ ಇವರನ್ನು ಔರಾದ್ ತಾಲೂಕ ಉಪಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅಹಿಂದ ವರ್ಗದ ಜನರ ಹಕ್ಕಿಗಾಗಿ ಸದಾ ಸೈನಿಕರಂತೆ ನಿಂತು ಹೋರಾಡಲು ಸಿದ್ದರಾಗಿ. ನಿಮ್ಮನ್ನು ಮೊದಲನೇ ಹಂತದ ಅಹಿಂದ ನಾಯಕರನ್ನಾಗಿ ಬೆಳೆಸುವುದು ಹಾಗೂ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯವಾಗಿ ಶಕ್ತಿ ತುಂಬಲು ನಿಮಗೆ ಸೂಕ್ತ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದೇವೆಂದು ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರು ಶ್ರೀ ಮುತ್ತಣ್ಣ ಎಸ್ ಶಿವಳ್ಳಿ ಅವರು ತಮ್ಮ ಸಂಘಟನಯ ಕರ್ತವ್ಯ ಹೇಳುತ್ತಾ ಮತ್ತು ನಮ್ಮ ಸಂಘಟನೆಯ ಒಂದು ಒಳ್ಳೆಯ ಉದ್ಧೇಶ ಮುಖಾಂತರ ನಾಡಿನ ಎಲ್ಲಾ ಜನರಿಗೆ ಹಾಗೂ ಯುವಕರಿಗೆ ಸಹಾಯ ಮಾಡಬೇಕೇಂಬುದು ರಾಜ್ಯಾಧ್ಯಕ್ಷರು ಹೇಳಿದರು ಮತ್ತು ಈ ಸಂಘಟನಯ ರಾಜ್ಯ ಯುವ ಘಟಕ ಅಧ್ಯಕ್ಷರು ಶ್ರೀ ಲಕ್ಷ್ಮಣ್ ದೇವಕತ್ತೆ ಉಪಸ್ಥಿತರಿದ್ದರು.







