ಬೀದರ ಜಿಲ್ಲಾ ಉದ್ಯೋಗ ವಿನೀಮಯ ಕಛೇರಿ ಬೀದರನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು ಬೀದರನಲ್ಲಿ ದಿನಾಂಕ 17/05/2025 ರಂದು ಉದ್ಯೋಗ ಮೇಳದ ಸಮಯ ಬೆಳಿಗ್ಗೆ 10.00 ರಿಂದ 3:00 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ. ಸದರಿ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ.
ಗ್ರಾಮೀಣ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಭಾಗವಹಿಸುವ ಅಭ್ಯರ್ಥಿಗಳು ಈ, 7892620675/ 8660154676/ 8867200358 ನಂ, ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು. ಈ ಭಾಗದ ಅಭ್ಯರ್ಥಿಗಳಿಗಾಗಿ ಗಮನಕ್ಕೆ ಬರುವಂತಾಗಲೂ ಕ್ರಮ ಕೈಗೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
ಸ್ಥಳ; ಜಿಲ್ಲಾ ಉದ್ಯೋಗ ವಿನೀಮಯ ಕಛೇರಿ ಬೀದರ. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ( Govt ITI College Bidar ) ಐ ಟಿ ಐ ಕಾಲೇಜ್ ಆವರಣ, ಕುಂಬಾರವಾಡಾ ಕ್ರಾಸ, ಮನ್ನಳ್ಳಿ ರೋಡ, ಬೀದರ







