Home » ಬೀದರ ಜಿಲ್ಲೆ » “ಡಾ. ಬಿ.ಆರ್. ಅಂಬೇಡ್ಕರ್” ರಾಜ್ಯ ಪ್ರಶಸ್ತಿಗೆ ಕೆ. ಪುಂಡಲೀಕರಾವ ರವರು ಆಯ್ಕೆ.

“ಡಾ. ಬಿ.ಆರ್. ಅಂಬೇಡ್ಕರ್” ರಾಜ್ಯ ಪ್ರಶಸ್ತಿಗೆ ಕೆ. ಪುಂಡಲೀಕರಾವ ರವರು ಆಯ್ಕೆ.

“ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ”ಗೆ ಆಯ್ಕೆಯಾದ ಕೆ. ಪುಂಡಲೀಕರಾವರನ್ನು ಅಭಿಮಾನಿಗಳ ಬಳಗದಿಂದ ಸನ್ಮಾನ
ಕರ್ನಾಟಕ ಸರ್ಕಾರದಿಂದ “ಡಾ. ಬಿ.ಆರ್. ಅಂಬೇಡ್ಕರ್” ರಾಜ್ಯ ಪ್ರಶಸ್ತಿಗೆ ಕೆ. ಪುಂಡಲೀಕರಾವ ರವರು ಆಯ್ಕೆಯಾದ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳ ಬಳಗದಿಂದ ಭಾವಪೂರ್ಣ ಸನ್ಮಾನ ನಡೆಯಿತು. ಈ ಸಂದರ್ಭ ಅವರು ತಮ್ಮ ಸಂತಸವನ್ನು ಹಂಚಿಕೊಂಡು, ಸರ್ಕಾರ ಹಾಗೂ ಬೆಂಬಲದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಕಾಂಬಳೆ, ರತ್ನದೀಪ ಕಸ್ತೂರೆ, ಆನಂದ ಕಾಂಬಳೆ, ವಿಶಾಲ ಶೆಳಕೆ, ಉತ್ತಮ ಗಾಯಕವಾಡ, ವಿನೋದ ಡೋಳೆ, ಮುಂತಾದವರು ಉಪಸ್ಥಿತಿ ಇದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This