ಬೀದರ: ಬೀದರ ನಗರದ ನೌಬಾದ ಪ್ರದೇಶದ ಹತ್ತಿರ ಇರುವ ಸರಕಾರಿ ಜಮೀನಿರುವ ಸ್ಥಳದಲ್ಲಿ ಜಿಲ್ಲಾ ಕಾರ್ಮಿಕರ ಕಚೇರಿ ನಿರ್ಮಿಸಲು ನಿವೇಶನ ಮಂಜೂರು ಮಾಡಿಕೊಡಬೇಡೆಕಂದು ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘ ಬೀದರ ವತಿಯಿಂದ ವಿನಂತಿ ಮಾಡುವುದೆನೆಂದರೆ ಬೀದರ ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಕಛೇರಿಗಳ ಕಟ್ಟಡ ಕಟ್ಟಿರುವುದು ಕಟ್ಟಡ ಕಾರ್ಮಿಕರು ಆದರ ಕಟ್ಟಡ ಕಾರ್ಮಿಕರಿಗೆ ಪ್ರತೇಕ ಕಾರ್ಮಿಕರ ಕಛೇರಿ ಇಲ್ಲಾ ಇದು ಎಂಥಾ ಕಾರ್ಮಿಕರ ರ್ದುಭಾಗ್ಯ ಕಾರ್ಮಿಕರಿಗೆ ಅನುಕುಲವಾಗುವಂತೆ ಬೀದರ ನಗರದ ನೌಬಾದ ಪ್ರದೇಶದ ಹತ್ತಿರ ಇರುವ ಆರ್.ಆರ್.ಕೆ ಶಿಕ್ಷಣ ಸಂಸ್ಥೆಯ ಎದುರುಗಡೆ ಇರುವ ಸರ್ಕಾರಿ ಖಾಲಿ ನಿವೇಶನ ಬೀದರ ಜಿಲ್ಲೆ ಕಾರ್ಮಿಕ ಇಲಾಖೆಗೆ ನಿವೇಶನ ಮಂಜೋರು ಮಾಡಬೇಕೆಂದು ಜಿಲ್ಲೆಯ ಸಮಸ್ತ ನೋಮಯಿತ ಕಟ್ಟಡ ಕಾರ್ಮಿಕರ ಪರವಾಗಿ ಹಾಗೂ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಜಿಲ್ಲಾ ಅಧ್ಯಕ್ಷರು ಸೂರ್ಯಕಾಂತ್ ಸಾದುರೆ, ಗೌತಮ ಮುತ್ತಂಗಿಕರ ಮತ್ತು ಸಂತೋಷ್ ಶಿಂದೆ ವತಿಯಿಂದ ಮನವಿ ಮಾಡಿದರು








