IND vs NZ ಚಾಂಪಿಯನ್ಸ್ ಟ್ರೋಫಿ 2025: ಭಾರತೀಯ ಟೀಮ್ ಸ್ಪಿನಾರೋಂಗಳು ನ್ಯೂಜಿಲ್ಯಾಂಡ್ಗೆ ಸೋಲಿಸಿ ಭಾರತ ಗ್ರೂಪ್ ಎ ಗುಂಪುನಲ್ಲಿ ಸತತವಾಗಿ ಪಂದ್ಯ ಗೆದ್ದಿ ಸೆಮಿಫೈನಲ್ ನಲ್ಲಿ ತಲುಪಿದೆ . ಇವಾಗ ಭಾರತ ತಂಡ ಆಸ್ಟ್ರೇಲಿಯಾ ಜೊತೆ ಸೀಮಿಫೈನಲ್ ಆಟ ಆಡ್ಬೇಕ್.
ನ್ಯೂಜಿಲೆಂಡ್ ತಂಡವನ್ನು ಭಾರತ 44 ರನ್‌ಗಳಿಂದ ಸೋಲಿಸಿದೆ. ಮೊದಲು ಆಡಿದ ಟೀಂ ಇಂಡಿಯಾ 249 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತದ ಬೌಲರ್‌ಗಳು ಕಿವೀಸ್ ತಂಡವನ್ನು 205 ರನ್‌ಗಳಿಗೆ ಆಲೌಟ್ ಮಾಡಿದರು.







