Home » ಉದ್ಯೋಗ » ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡನಲ್ಲಿ ನಿಮಕಾತಿ

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡನಲ್ಲಿ ನಿಮಕಾತಿ

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿರುತ್ತದೆ.

ಹುದ್ದೆಗಳ ವಿವರ :
ಮ್ಯಾನೇಜ್‌ಮೆಂಟ್ ಟ್ರೈನಿ (ಮಾರ್ಕೆಟಿಂಗ್) : 10
ಮ್ಯಾನೇಜ್‌ಮೆಂಟ್ ಟ್ರೈನಿ (ಖಾತೆಗಳು) : 10

ಜೂನಿಯರ್ ವಾಣಿಜ್ಯ ಕಾರ್ಯನಿರ್ವಾಹಕ : 125
ಜೂನಿಯರ್ ಅಸಿಸ್ಟೆಂಟ್ (ಕಾಟನ್ ಟೆಸ್ಟಿಂಗ್ ಲ್ಯಾಬ್) : 02

ಶೈಕ್ಷಣಿಕ ವಿದ್ಯಾರ್ಹತೆ:
ಮ್ಯಾನೇಜ್‌ಮೆಂಟ್ ಟ್ರೈನಿ (ಮಾರ್ಕೆಟಿಂಗ್) ಹುದ್ದೆಗಳಿಗೆ ಅಭ್ಯರ್ಥಿಗಳು ಎಂ.ಬಿ.ಎ ಅಥವಾ ಮಾರ್ಕೆಟಿಂಗ್ ನಲ್ಲಿ ಸ್ನಾತಕೋತ್ತರ ಪದವಿ
ಮ್ಯಾನೇಜ್‌ಮೆಂಟ್ ಟ್ರೈನಿ (ಖಾತೆಗಳು) ಹುದ್ದೆಗಳಿಗೆ ಅಭ್ಯರ್ಥಿಗಳು ಸಿಎ / ಐಸಿಡಬ್ಲ್ಯೂಎ ಅಥವಾ ಎಂ.ಕಾಂ.
ಜೂನಿಯರ್ ವಾಣಿಜ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ
ಜೂನಿಯರ್ ಅಸಿಸ್ಟೆಂಟ್ (ಕಾಟನ್ ಟೆಸ್ಟಿಂಗ್ ಲ್ಯಾಬ್) ಹುದ್ದೆಗಳಿಗೆ ಅಭ್ಯರ್ಥಿಗಳು ಬಿ.ಎಸ್ಸಿ ಅಥವಾ ಡಿಪ್ಲೊಮಾ

ವೇತನ ಶ್ರೇಣಿ :
ಕಾಟನ್ ಕಾರ್ಪೊರೇಷನ್ ನಿಯಮಾನುಸಾರ ನೀಡಲಾಗುತ್ತದೆ.

ಮ್ಯಾನೇಜ್ಮೆಂಟ್ ಟ್ರೈನಿ (ಮಾರ್ಕೆಟಿಂಗ್) – ರೂ. 30,000/- ರಿಂದ ರೂ. 1,20,000/- ಪ್ರತಿಮಾಸ
ಮ್ಯಾನೇಜ್ಮೆಂಟ್ ಟ್ರೈನಿ (ಅಕೌಂಟ್ಸ್) – ರೂ. 30,000/- ರಿಂದ ರೂ. 1,20,000/- ಪ್ರತಿಮಾಸ
ಜೂನಿಯರ್ ವಾಣಿಜ್ಯ ಕಾರ್ಯನಿರ್ವಾಹಕ – ರೂ. 22,000/- ರಿಂದ ರೂ. 90,000/- ಪ್ರತಿಮಾಸ
ಜೂನಿಯರ್ ಅಸಿಸ್ಟೆಂಟ್ – ರೂ. 22,000/- ರಿಂದ ರೂ. 90,000/- ಪ್ರತಿಮಾಸ

ವಯೋಮಿತಿ :
ಗರಿಷ್ಠ ವಯಸ್ಸು: 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ :
ಅಧಿಕೃತ ಅಧಿಸೂಚನೆಯನ್ನು ನೋಡಿ

ಅರ್ಜಿ ಸಲ್ಲಿಸುವ ವಿಧಾನ :
– ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
– ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ, ಸಂಪೂರ್ಣವಾಗಿ ಓದಿ
– ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
– ಅಗತ್ಯ ದಾಖಲೆಗಳು ಹಾಗೂ ಪೋಟೋ/ಸಹಿ ಲಗತ್ತಿಸಿ
– ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ)
– ಫಾರ್ಮ್ ಅನ್ನು ಸಲ್ಲಿಸಿ ಮತ್ತು ಮುದ್ರಿಸಿ

ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 09-ಮೇ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-ಮೇ-2025

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This