Home » ಇತ್ತೀಚಿನ ಸುದ್ದಿ » ಕರ್ನಾಟಕ ರಕ್ಷಣಾ ವೇಧಿಕೆ (ಸ್ವಾಭಿಮಾನಿ ಬಣ ) ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಪ್ರಶಾಂತ ಶಿಂಧೆ ಯವರು 2025-26ನೇ ಬಜೆಟ್ ಮಂಡನೆ ಮೇಲೆ ಸಂತೋಷವನ್ನ ವ್ಯಕ್ತ ಪಡಿಸಿದ್ದಾರೆ

ಕರ್ನಾಟಕ ರಕ್ಷಣಾ ವೇಧಿಕೆ (ಸ್ವಾಭಿಮಾನಿ ಬಣ ) ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಪ್ರಶಾಂತ ಶಿಂಧೆ ಯವರು 2025-26ನೇ ಬಜೆಟ್ ಮಂಡನೆ ಮೇಲೆ ಸಂತೋಷವನ್ನ ವ್ಯಕ್ತ ಪಡಿಸಿದ್ದಾರೆ

ಔರಾದ : ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ವಿಚಾರವಾಗಿ ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷರಾದ ಪ್ರಶಾಂತ್ ಶಿಂದೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಭಾಗ್ಯಗಳ ಸರದಾರ ಸಿದ್ದರಾಮಯ್ಯನವರ  ದಾಖಲೆಯ 16ನೇ ಬಜೆಟ್ ಯನ್ನು ಮಂಡಿಸಿದ್ದಾರೆ.
ಸದಾ ಬಸವತತ್ವದ ಆಶಯಗಳ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಬಸವಣ್ಣನ ಕರ್ಮ ಭೂಮಿ ಬೀದರ್ ಜಿಲ್ಲೆಗೆ ವಿಶೇಷ ಅನುದಾನವನ್ನು ನೀಡುವ ಮೂಲಕ ಜಿಲ್ಲೆಯ ಜನತೆಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ . ಬೀದರ್ ಮಹಾನಗರ ಪಾಲಿಕೆ, ಭಾಲ್ಕಿ ಮತ್ತು ಬಸವಕಲ್ಯಾಣ ಆಸ್ಪತ್ರೆಗಳ ಮೇಲ್ದರ್ಜೆ, ಕ್ಯಾನ್ಸರ್ ಪತ್ತೆ ವಿಭಾಗ ಈ ಮಹತ್ವಾಕಾಂಶಿ ಯೋಜನೆಗಳನ್ನ ಘೋಷಿಸಿದ್ದು ಅತ್ಯಂತ ಸಂತಷ ನೀಡಿದೆ ಎಂದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This